Skip to main content
ನನ್ನ ಈ ಮೇಲ್ ಮತ್ತು ಪಾಸ್ವರ್ಡ್ನೊಂದಿಗೆ ಹೇಗೆ ಲಾಗ್ ಇನ್ ಮಾಡುವುದು?
- ಮೊದಲ ಬಾರಿಗೆ ಲಾಗ್ ಇನ್ ಆಗುತ್ತಿದ್ದಲ್ಲಿ, ಹೊಸದಾದ ಪಾಸ್ವರ್ಡ್ ಸೆಟ್ ಮಾಡಬೇಕಾಗುತ್ತದೆ, ಇಲ್ಲದಿದ್ದರೆ 4 ನೇ ಹಂತಕ್ಕೆ ಮುಂದುವರೆಯಿರಿ.
- Forgot Password ಲಿಂಕ್ ಅನ್ನು ಕ್ಲಿಕ್ ಮಾಡಿ, ನಿಮ್ಮ ಈ ಮೇಲ್ ವಿವರವನ್ನು ನಮೂದಿಸುವ ಮೂಲಕ ಹೊಸ ಪಾಸ್ವರ್ಡ್ಗಾದ ಲಿಂಕ್ಅನ್ನು ಪಡೆಯಿರಿ.
- ಈ ಮೇಲ್ನಲ್ಲಿ ಬಂದಿರುವ Reset Password ಲಿಂಕ್ ಅನ್ನು ಕ್ಲಿಕ್ ಮಾಡಿ, ಹೊಸ ಪಾಸ್ವರ್ಡ್ ಅನ್ನು ರಚಿಸಿರಿ.
- ಲಾಗ್ ಇನ್ ಬಟನ್ಅನ್ನು ಕ್ಲಿಕ್ ಮಾಡಿರಿ.
- ಮುಂದಿನ ಸ್ಕ್ರೀನ್ನಲ್ಲಿ, ‘Or, Login Using Email Id’ ಲಿಂಕ್ಅನ್ನು ಕ್ಲಿಕ್ ಮಾಡಿರಿ
- ನಿಮ್ಮ ಈ ಮೇಲ್ ಮತ್ತು ಪಾಸ್ವರ್ಡ್ ನಮೂದಿಸಿದ ನಂತರ ಲಾಗ್ ಇನ್ ಬಟನ್ ಕ್ಲಿಕ್ ಮಾಡಿರಿ
Comments
0 comments
Article is closed for comments.