ಕಾರ್ಯಕ್ರಮಕ್ಕೆ ನಾನು ಲಾಗಿನ್ ಆಗುವುದು ಹೇಗೆ?

Modified on Fri, 22 Sep, 2023 at 7:45 AM

 ನೀವು ಲ್ಯಾಪ್‍ಟಾಪ್ ಅಥವಾ ಡೆಸ್ಕ್‌ಟಾಪ್ ನಲ್ಲಿ ಬ್ರೌಸರ್ ಬಳಸುತ್ತಿದ್ದರೆ,

 
https://online.innerengineering.com/kn/login ಈ ಲಿಂಕನ್ನು ಬಳಸಿ ಮತ್ತು "ಲಾಗಿನ್" ಮೇಲೆ ಕ್ಲಿಕ್ ಮಾಡಿ.

ದಯವಿಟ್ಟು ಇನ್ನರ್ ಇಂಜಿನಿಯರಿಂಗ್ ನೋಂದಣಿಗೆ ಬಳಸಿದ ಈ-ಮೇಲ್ ಮತ್ತು ಫೋನ್ ನಂಬರ್ ಗಳನ್ನೇ ಬಳಸಿ.

ಸದ್ಗುರು ಆ್ಯಪ್ ಬಳಸುತ್ತಿದ್ದರೆ,

ಸದ್ಗುರು ಆ್ಯಪ್ ನಲ್ಲಿ ಇನ್ನರ್ ಇಂಜಿನಿಯರಿಂಗ್ ಮೇಲೆ ಕ್ಲಿಕ್ ಮಾಡಿ ಮತ್ತು ಲಾಗಿನ್ ಆಗಿ.


ನೀವು ನೋಂದಣಿಯಲ್ಲಿ ಬಳಸಿದ ಈ-ಮೇಲ್ ಐಡಿ ಅಥವಾ ಅದಕ್ಕೆ ಜೋಡಣೆಯಾದ ಗೂಗಲ್, ಫೇಸ್‍ಬುಕ್, ಅಥವಾ ಆಪಲ್ ಅಕೌಂಟ್ ಗಳನ್ನೂ ಬಳಸಿ ಲಾಗಿನ್ ಮಾಡಬಹುದು.

 ಇನ್ನೂ ಕೂಡ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, support.ishafoundation.org. ಅಲ್ಲಿ ಒಂದು ಬೆಂಬಲ ವಿನಂತಿಯನ್ನು(ಸಪೋರ್ಟ್ ರಿಕ್ವೆಸ್ಟ್) ನೀಡಿ ಅಥವಾ IVR ನಂಬರ್ ಗೆ ಕರೆ ಮಾಡಿ.( ಸೂಕ್ತವಾದ ಸ್ಥಳೀಯ ನಂಬರ್‌ಗಳ ಪಟ್ಟಿ)