ಆಡಿಯೋ: ನಿಮ್ಮ ಡಿವೈಸ್ ವಾಲ್ಯೂಮ್ ಬಹಳ ಕಡಿಮೆಯಾಗಿದೆಯೇ, ಅಥವಾ ಮ್ಯೂಟ್ ಆಗಿದೆಯೇ ಎಂದು ಪರಿಶೀಲಿಸಿ. ವಾಲ್ಯೂಮ್ ಅನ್ನು ಹೆಚ್ಚು ಅಥವಾ ಕಡಿಮೆ ಮಾಡಲು ವಾಲ್ಯೂಮ್ ಕಂಟ್ರೋಲರ್ ಗಳನ್ನೂ ಬಳಸಿ.
ವಿಡಿಯೋ: ದಯವಿಟ್ಟು ಸಮಸ್ಯೆ ನಿವಾರಣಾ ಹಂತಗಳನ್ನು ಪರಿಶೀಲಿಸಿ.
ಲ್ಯಾಪ್‍ಟಾಪ್ ಅಥವಾ ಡೆಸ್ಕ್‌ಟಾಪ್ ಗಳನ್ನು ಬಳಸುತ್ತಿದ್ದರೆ,
ಕ್ರೋಮ್ ಬ್ರೌಸರ್ ನ ಅತ್ಯಂತ ಇತ್ತೀಚಿನ ಆವೃತ್ತಿಯನ್ನು ಬಳಸಲು ಸೂಚಿಸುತ್ತೇವೆ.
ಬ್ರೌಸರ್ ನ ಕ್ಯಾಶ್ ಮತ್ತು ಕುಕೀಗಳನ್ನು ತೆಗೆದು ಮತ್ತೆ ಪ್ರಾರಂಭಿಸಿ.
ಸದ್ಗುರು ಆ್ಯಪ್ ಬಳಸುತ್ತಿದ್ದರೆ,
ಅಂಡ್ರೊಯಿಡ್ ಗಳಿಗೆ:
-ಸದ್ಗುರು ಆ್ಯಪ್ ನಿಂದ ಲಾಗ್ ಔಟ್ ಆಗಿ ಮತ್ತೆ ಲಾಗಿನ್ ಆಗಿ.
-ಸಮಸ್ಯೆ ಮುಂದುವರೆದರೆ, ಆ್ಯಪ್ ಅನ್ನು ಅನಿನ್ಸ್ಟಾಲ್ ಮಾಡಿ ಮತ್ತೆ ಹೊಸದಾಗಿ ಇನ್ಸ್ಟಾಲ್ ಮಾಡಿ. (ಸ್ಥಾಪಿಸಿ)
iOS ಗಳಿಗೆ:
-ನಿಮ್ಮ iOS ಸಾಧನಗಳಿಗೆ ಅಪ್‍ಡೇಟ್ ಲಭ್ಯವಿದೆಯೇ ನೋಡಿ, ಇದ್ದರೆ, ಅಪ್‍ಡೇಟ್ ಮಾಡಿ.
-ಸದ್ಗುರು ಆ್ಯಪ್ ಮೇಲೆ ದೀರ್ಘವಾಗಿ ಒತ್ತಿ, “x” ಬಟನ್ ಬರುವವರೆಗೆ ಕಾಯಿರಿ, ನಂತರ “x” ಬಟನ್ ಒತ್ತಿ ಅನ್‌ಇನ್‌ಸ್ಟಾಲ್ ಮಾಡಿ .
- ಆ್ಯಪ್ ಅನ್ನು ಮತ್ತೆ ಇನ್‌ಸ್ಟಾಲ್ ಮಾಡಿ.
- ಸದ್ಗುರು ಆ್ಯಪ್ ಅನ್ನು ತೆರೆದು ನಿಮ್ಮ ನೋಂದಾಯಿತ ಈ-ಮೇಲ್ ಐಡಿ ಬಳಸಿ ಲಾಗಿನ್ ಆಗಿ.
- ಇನ್ನರ್ ಇಂಜಿನಿಯರಿಗ್ ಕಾರ್ಯಕ್ರಮದ ಕಾರ್ಡನ್ನು ಒತ್ತಿ.