This article is not available in Chinese, view it in English
ದಯವಿಟ್ಟು ನಿಮ್ಮ ಬ್ಯಾಂಕ್ ಖಾತೆಯಲ್ಲಿ ದುಡ್ಡು ಕಡಿತವಾಗಿದೆಯೇ ನೋಡಿ.
A. ಒಂದು ವೇಳೆ ದುಡ್ಡು ಕಡಿತವಾಗಿದ್ದರೆ, 24 ಗಂಟೆಗಳ ಕಾಲ ಕಾಯಿರಿ. ಮತ್ತು ನಿಮ್ಮ ನೋಂದಾಯಿತ ಈ-ಮೇಲ್ ನಲ್ಲಿ noreply@innerengineering.com ನಿಂದ ಯಾವುದಾದರು ಮೆಸೇಜ್ ಬಂದಿದೆಯೇ ನೋಡಿ. ಹಾಗೇ ನಿಮ್ಮ ಸ್ಪ್ಯಾಮ್ ಪ್ರಮೋಷನ್ಸ್ ಅಥವಾ ಇತರೆ ಫೋಲ್ಡರ್ ಪರಿಶೀಲಿಸಿ. ನಿಮಗೆ ಸ್ವಾಗತ ಮೆಸೇಜ್ ಸಿಕ್ಕಿಲ್ಲ ಎಂದರೆ, ನಿಮ್ಮ ಹಣದ ಪಾವತಿ ಆಗಿಲ್ಲ ಎಂದು ಅರ್ಥ. ಆಗ ನಿಮ್ಮ ಹಣ ನಿಮ್ಮ ಖಾತೆಗೆ 5-7 ಕೆಲಸದ ದಿನಗಳಲ್ಲಿ ಮರುಪಾವತಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬಹುದು.
B. ಒಂದು ವೇಳೆ ಹಣ ಕಡಿತವಾಗದಿದ್ದರೆ ದಯವಿಟ್ಟು 40 ನಿಮಿಷಗಳ ನಂತರ ಮತ್ತೆ ಪ್ರಯತ್ನಿಸಿ.
ಇನ್ನೂ ಕೂಡ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, support.ishafoundation.org. ಅಲ್ಲಿ ಒಂದು ಬೆಂಬಲ ವಿನಂತಿಯನ್ನು(ಸಪೋರ್ಟ್ ರಿಕ್ವೆಸ್ಟ್) ನೀಡಿ.