ಕೆಲವು ಸೆಷನ್ ಗಳಿಗೆ ಹಗುರವಾದ ಹೊಟ್ಟೆಯಲ್ಲಿರಬೇಕು ಎಂಬ ನಿಯಮವಿದೆ. ಹಾಗೆಂದರೇನು?

Modified on Fri, 22 Sep 2023 at 07:51 AM

ಹಾಗೆಂದರೆ, ಸೆಷನ್ ಪ್ರಾರಂಭವಾಗುವ ಮೊದಲು ಈ ಕೆಳಗೆ ಕೊಟ್ಟಿರುವ ಕನಿಷ್ಠ ಅಂತರವನ್ನು ಪಾಲಿಸಬೇಕು:
-ಲಘು ಆಹಾರ ಸೇವನೆಯ ನಂತರ 2.5 ಗಂಟೆಗಳು (ಕೆಲವು ಬಿಸ್ಕತ್ತುಗಳು, ಹಣ್ಣುಗಳು ಮುಂತಾದುವು)
-ಪಾನೀಯಗಳ ಸೇವನೆಯ ನಂತರ 1.5 ಗಂಟೆಗಳು (ಕಾಫಿ, ಟೀ, ಜ್ಯೂಸ್ ಮುಂತಾದುವು)
-ಸಿಗರೇಟು ಸೇದಿದ್ದರೆ 1.5 ಗಂಟೆಗಳು
- ಮದ್ಯಪಾನ ಅಥವಾ ಇತರ ಮಾದಕ ವಸ್ತುಗಳ ಸೇವನೆಯ ನಂತರ 8 ಗಂಟೆಗಳು
 -ಸೆಷನ್ ನ ಮೊದಲು ನೀರು ಕುಡಿಯಲು ಯಾವುದೇ ಅಡ್ಡಿಯಿಲ್ಲ.