ನೋಂದಣಿಯ ನಂತರ ನನಗೆ ಸಮ್ಮತಿಯ ಈ-ಮೇಲ್ ಇನ್ನೂ ಸಿಕ್ಕಿಲ್ಲ.

Modified on Fri, 22 Sep 2023 at 07:43 AM

 ನೋಂದಣಿಯ ನಂತರ ನಿಮಗೆ SMS /ಈ-ಮೇಲ್ ಮೂಲಕ ಈ-ರಸೀತಿ ಸಿಗದಿದ್ದಲ್ಲಿ 5–7 ದಿನಗಳಲ್ಲಿ ನಿಮ್ಮ ಹಣವು ನಿಮಗೆ ಮರುಪಾವತಿಯಾಗುತ್ತದೆ. ನೀವು ನಿಮ್ಮ ಬ್ಯಾಂಕನ್ನು ಸಂಪರ್ಕಿಸಬಹುದು. ಹೆಚ್ಚಿನ ಸಹಾಯಕ್ಕಾಗಿ support.ishafoundation.org ಗೆ ನೀವು ಹಣ ಕಟ್ಟಿರುವ ಪುರಾವೆಯೊಂದಿಗೆ ಒಂದು ಮನವಿಯನ್ನು ಸಲ್ಲಿಸಬಹುದು.

 SMS ಮೂಲಕ ಈ-ರಸೀತಿ ಬಂದಿದ್ದು, ಈ-ಮೇಲ್ ನಲ್ಲಿ ಬಂದಿಲ್ಲವಾದರೆ, ದಯವಿಟ್ಟು ಸ್ಪ್ಯಾಮ್ ( spam/promotions) ಮತ್ತು ಪ್ರಮೋಷನ್ಸ್ ಫೋಲ್ಡರ್ ನಲ್ಲಿ ಪರಿಶೀಲಿಸಿ. 
noreply@innerengineering.comನಿಂದ ನಿಮಗೆ ಉತ್ತರ ಬಂದಿರುತ್ತದೆ. ಹಾಗೇ ನಿಮ್ಮ ಇನ್ಬಾಕ್ಸ್ ತುಂಬಿ ಹೋಗಿಲ್ಲ ಎಂಬುದನ್ನೂ ಖಚಿತ ಪಡಿಸಿಕೊಳ್ಳಿ. ಮತ್ತು ಯಾವುದೇ ಫೈರ್ ವಾಲ್ ಅಪ್ noreply@innerengineering.com.ನ ಮೇಲ್‍ಗಳನ್ನು ತಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

 ನಿಮಗೆ ಇನ್ನೂ ಯಾವುದೇ ಈ-ಮೇಲ್ ಸಿಗದಿದ್ದಲ್ಲಿ, ಬೆಂಬಲ ತಂಡವನ್ನು ಸಂಪರ್ಕಿಸಿ.