ಒಮ್ಮೆ ಪೂರ್ವತಯಾರಿ ಪ್ರಕ್ರಿಯೆ ಸಂಪೂರ್ಣಗೊಂಡರೆ, ನಿಮಗೆ “Onboarding Confirmation Email” ತಲೆ ಬರಹದೊಂದಿಗೆ ಒಂದು ಸಮ್ಮತಿಯ ಈ-ಮೇಲ್ [email protected]ನಿಂದ ಬರುತ್ತದೆ. ಇದರಲ್ಲಿ ನೀವು ಹಂತ 7ಕ್ಕೆ ಆಯ್ಕೆ ಮಾಡಿರುವ ದಿನಾಂಕ ನಮೂದಿಸಲ್ಪಟ್ಟಿರುತ್ತದೆ.
ಒಂದು ವೇಳೆ ನಿಮಗೆ ಈ-ಮೇಲ್ ತಲುಪದಿದ್ದರೆ, “ನನ್ನ ಪಯಣ” ಪೇಜಿನಲ್ಲಿ ಹಂತ 7ಕ್ಕೆ ಆಯ್ಕೆ ಮಾಡಿರುವ ದಿನಾಂಕವನ್ನು ನೋಡಿಕೊಳ್ಳಬಹುದು.
ಸದ್ಗುರು ಆ್ಯಪ್ :
ಆರಂಭಿಕ ಪೇಜಿನಲ್ಲಿ ಇನ್ನರ್ ಇಂಜಿನಿಯರಿಂಗ್ ಅನ್ನು ಒತ್ತಿ. ನಿಮ್ಮ ನೋಂದಾಯಿತ ಈ-ಮೇಲ್ ಐಡಿ ಬಳಸಿಕೊಂಡು ಆಯ್ಕೆ ಮಾಡಿರುವ ದಿನಾಂಕವನ್ನು “ನನ್ನ ಪಯಣ” ದಲ್ಲಿ ನೋಡಬಹುದು.
ಬ್ರೌಸರ್:
ನಿಮ್ಮ ನೋಂದಾಯಿತ ಈ-ಮೇಲ್ ಐಡಿ ಬಳಸಿಕೊಂಡು ಆಯ್ಕೆ ಮಾಡಿರುವ ದಿನಾಂಕವನ್ನು “ನನ್ನ ಪಯಣ” ದಲ್ಲಿ ನೋಡಬಹುದು.