This article is not available in Chinese, view it in English
ನೀವು ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಲು ನಿಮಗೆ ಒಂದೇ ಒಂದು ಉಚಿತ ಮರು ಆಯ್ಕೆಯ ಅವಕಾಶವನ್ನು ಕೊಡುತ್ತೇವೆ. ಕೆಳಗೆ ಸೂಚಿಸಿರುವ ಸಂದರ್ಭಗಳಲ್ಲಿ ಇದಕ್ಕೆ ಅವಕಾಶವಿದೆ:
ಪೂರ್ವ ನಿಯೋಜಿತ ಮರು ಆಯ್ಕೆ: ನೀವು ಮೊದಲು ಆಯ್ಕೆ ಮಾಡಿದ ದಿನಾಂಕಗಳಂದು 7ನೇ ಹಂತದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, 7ನೇ ಹಂತ ಪ್ರಾರಂಭವಾಗುವ ಮೊದಲು ಇನ್ಯಾವುದೇ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬಹುದು. ಹೊಸದಾಗಿ ಆಯ್ಕೆ ಮಾಡಿದ ದಿನಾಂಕವು ಮೊದಲನೇ ಆಯ್ಕೆಯ ಒಂದು ವರ್ಷದೊಳಗೆ ಇರಬೇಕು. ದಯವಿಟ್ಟು ಮರು ಆಯ್ಕೆಯ ನೀತಿಗಳನ್ನು ಗಮನಿಸಿ, isha.co/reschedule-policy .