ಕಾರಣಾಂತರಗಳಿಂದ ಭಾಗವಹಿಸಲು ಸಾಧ್ಯವಾಗದೆ ಹೋದರೆ, 7ನೇ ಹಂತದ ದಿನಾಂಕವನ್ನು ಬದಲಾಯಿಸಬಹುದೇ ?

Modified on Fri, 22 Sep, 2023 at 7:55 AM

This article is not available in Chinese, view it in English

ಶಾಂಭವಿ ಮಹಾ ಮುದ್ರ ಕ್ರಿಯೆಯ ದೀಕ್ಷೆಯ ದಿನಾಂಕಕ್ಕಿಂತ ಮುಂಚಿತವಾಗಿ ಒಂದೇ ಒಂದು ಬಾರಿ ದಿನಾಂಕವನ್ನು ಬದಲಾಯಿಸಿಕೊಳ್ಳಬಹುದು. ಮತ್ತು ದಿನಾಂಕದ ಮರು ಆಯ್ಕೆಯು 7ನೇ ಹಂತ ಪ್ರಾರಂಭವಾಗುವ ಹಿಂದಿನ ದಿನದವರೆಗಷ್ಟೇ ಲಭ್ಯವಿರುತ್ತದೆ.
 ದಯವಿಟ್ಟು ಮರು ಆಯ್ಕೆಯ ನೀತಿಗಳನ್ನು ಗಮನಿಸಿ, 
isha.co/reschedule-policy