1-6 ಹಂತಗಳನ್ನು ಮುಗಿಸಲು ಎಷ್ಟು ಸಮಯ ತೆಗೆದುಕೊಳ್ಳಬಹುದು?

Modified on Fri, 22 Sep, 2023 at 7:38 AM

 ಕಾರ್ಯಕ್ರಮವನ್ನು ಪ್ರಾರಂಭಿಸಲು, ’ಹಂತ 7: ಶಾಂಭವಿ ಕ್ರಿಯಾ ದೀಕ್ಷೆ’ ಗೆ ಒಂದು ವಾರಾಂತ್ಯವನ್ನು ಆಯ್ಕೆ ಮಾಡಬೇಕು.

1-6 ಹಂತಗಳನ್ನು 7ನೇ ಹಂತದ ಮುಂಚಿನ 7 ದಿನಗಳಲ್ಲಿ ಮುಗಿಸುವುದು ಒಳ್ಳೆಯದು. ಇಲ್ಲದಿದ್ದರೂ, 7ನೇ ಹಂತ ಪ್ರಾರಂಭವಾಗುವ ಮೊದಲು ಯಾವಾಗ ಆಗುತ್ತದೋ ಆಗ ಕೂಡ ಮುಗಿಸಬಹುದು.

 ದಯವಿಟ್ಟು ಗಮನಿಸಿ. 1–6 ನೇ ಹಂತಗಳನ್ನು ಪೂರ್ಣಗೊಳಿಸಿದಾಗ ಮಾತ್ರ 7ನೇ ಹಂತವನ್ನು ಮಾಡಲು ಸಾಧ್ಯವಾಗುವುದು.