ನಾನು ಆಯ್ಕೆ ಮಾಡಿದ ದಿನದಲ್ಲಿ ಸೆಷನ್ 7ನ್ನು ಮಾಡಲು ಆಗದಿದ್ದರೆ, ಬೇರೆ ದಿನಾಂಕವನ್ನು ಆಯ್ಕೆ ಮಾಡಬಹುದೇ?

Modified on Fri, 22 Sep, 2023 at 7:41 AM

 ನೀವು ಶಾಂಭವಿ ಮಹಾಮುದ್ರ ಕ್ರಿಯೆಗೆ ಈಗಾಗಲೇ ನಿಗದಿಸಿದ ದಿನಾಂಕದ ಮುಂದಿನ ಯಾವುದೇ ದಿನಾಂಕಕ್ಕೆ ಕೇವಲ ಒಂದೇ ಒಂದು ಸಲ ಬದಲಾಯಿಸಬಹುದು. ನಿಮಗೆ ಬದಲಾವಣೆಯ ಆಯ್ಕೆಯ ಸಮಯ 7ನೇ ಹಂತದ ಪ್ರಾರಂಭವಾಗುವ ಹಿಂದಿನ ದಿನದವರೆಗಷ್ಟೇ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ ದಿನಾಂಕ ಮರುನಿಗದಿಯ ನೀತಿಗಳನ್ನು ಪರಿಶೀಲಿಸಿ. isha.co/reschedule-policy