ಬೇಕಾದ ಸೆಷನ್ ಅನ್ನು ಮತ್ತೆ ನೋಡಬಹುದೇ?

Modified on Fri, 22 Sep 2023 at 07:38 AM

ಈ ಕಾರ್ಯಕ್ರಮ ಇರುವ ರೀತಿ, ಮತ್ತು ಇದನ್ನು ಒಂದು ಖುದ್ದಾಗಿ ಭಾಗವಹಿಸುವ ಕಾರ್ಯಕ್ರಮಕ್ಕೆ ಸಮನಾಗಿ ಪ್ರಸ್ತುತ ಪಡಿಸುವ ಸಲುವಾಗಿ, ಪ್ರತಿಯೊಂದು ಹಂತವನ್ನು ಒಂದೇ ಒಂದು ಬಾರಿ ನೋಡುವಂತೆ ವ್ಯವಸ್ಥೆ ಮಾಡಲಾಗಿದೆ.

ಆದರೂ, 1 ರಿಂದ 6 ಹಂತಗಳಲ್ಲಿ, ನಿಮ್ಮ ಕೋರಿಕೆ ಇದ್ದರೆ, ಕೆಲವನ್ನು ಒಂದು ಬಾರಿ ಪುನವರಾವರ್ತಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ದಯವಿಟ್ಟು ಗಮನಿಸಿ, ಒಂದು ಸೆಷನ್ ಅನ್ನು ಒಂದೇ ಒಂದು ಬಾರಿ ಮರು ವೀಕ್ಷಿಸಲು ಅವಕಾಶವಿದೆ.
7ನೇ ಹಂತಕ್ಕೆ ಮರು ವೀಕ್ಷಣೆಯ ಅವಕಾಶವಿಲ್ಲ.
ಮರು ವೀಕ್ಷಣೆಯ ಕೋರಿಕೆಯನ್ನು ವೆಬ್ಸೈಟ್ ಅಥವಾ ಆ್ಯಪ್ ನಲ್ಲೇ ಮಾಡಬಹುದು.