ಡೀಪ್ ಡೈವ್ ವಿಡಿಯೋಗಳು, ಪುನರಾವರ್ತಿತ ಪ್ರಶ್ನೆಗಳು ಮತ್ತು ಪ್ರತಿ ಹಂತದಲ್ಲೂ ಚರ್ಚಿತವಾದ ಇತರ ಹೆಚ್ಚುವರಿ ವಿಷಯಗಳ ಬಗ್ಗೆ ಸದ್ಗುರುಗಳು ತಾವೇ ಉತ್ತರಿಸಿರುವ ಪ್ರಶ್ನೋತ್ತರಗಳ ಸಂಕಲನವಾಗಿದೆ.
ಒಂದು ಸೆಷನ್ ಮುಗಿಸಿದ ನಂತರವೇ ಆದಕ್ಕೆ ಸಂಬಂಧಿಸಿದ ಡೀಪ್ ಡೈವ್ ವಿಡೀಯೋಗಳನ್ನು ನೀವು ನೋಡಲು ಸಾಧ್ಯ. ಉದಾಹರಣೆಗೆ ನೀವು 2ನೇ ಹಂತವನ್ನು ಮುಗಿಸಿದ ನಂತರವೇ 2ನೇ ಹಂತದ ಡೀಪ್ ಡೈವ್ ವಿಡೀಯೋಗಳನ್ನು ನೋಡಲು ಅವಕಾಶವಾಗುತ್ತದೆ. ಒಮ್ಮೆ ನೀವು ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಿದರೆ, ಎಲ್ಲಾ ಡೀಪ್ ಡೈವ್ ವಿಡಿಯೋಗಳೂ ನಿಮಗೆ ಲಭ್ಯವಾಗುತ್ತದೆ.