ನಿಮ್ಮ ಇಂಟರ್ನೆಟ್ ಕನೆಕ್ಷನ್ ಅನ್ನು ಮೊದಲು ಪರಿಶೀಲಿಸಿ. ನಿಮ್ಮ ಸಾಧನಕ್ಕೆ ಸ್ಥಿರ Wi-Fi ಅಥವಾ ಮೊಬೈಲ್ ಕಣ್ಣೇಕ್ಷನ್ ಇದೆಯೇ ಎಂದು ಖಾತರಿ ಪಡಿಸಿಕೊಳ್ಳಿ. ನೆಟ್ವರ್ಕ್ ಕವರೇಜ್ ನಲ್ಲಿ ಅಥವಾ ವೇಗದಲ್ಲಿ ಯಾವುದೇ ತೊಂದರೆ ಇಲ್ಲವೇ ಎಂದು ಖಚಿತ ಪಡಿಸಿಕೊಳ್ಳಿ. ಸಮಸ್ಯೆ ಮುಂದುವರೆದರೆ, ದಯವಿಟ್ಟು ನೆಟ್ವರ್ಕ್ ಗುಂಡಿಯನ್ನು ಆರಿಸಿ, ಮತ್ತೆ ಹತ್ತಿಸಿ ಮತ್ತು ಪ್ರಯತ್ನಿಸಿ. ಲಾಗ್ ಔಟ್ ಮಾಡಿ ಮತ್ತೆ ಲಾಗಿನ್ ಆಗಿ.
ದಯವಿಟ್ಟು ಕೆಳಗೆ ಕೊಟ್ಟಿರುವ ಸಮಸ್ಯೆ ಪರಿಹಾರದ ಹಂತಗಳನ್ನು ಅನುಸರಿಸಿ.
ಆಂಡ್ರಾಯ್ಡ್ ಗಳಿಗೆ:
- ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತೆ ಹೊಸದಾಗಿ ಇನ್‌ಸ್ಟಾಲ್ ಮಾಡಿ.
- ಸದ್ಗುರು ಆ್ಯಪ್ ಅನ್ನು ತೆರೆದು ನಿಮ್ಮ ನೋಂದಾಯಿತ ಈ-ಮೇಲ್ ಐಡಿ ಬಳಸಿ ಲಾಗಿನ್ ಆಗಿ.
-ಇನ್ನರ್ ಇಂಜಿನಿಯರಿಗ್ ಕಾರ್ಯಕ್ರಮದ ಕಾರ್ಡನ್ನು ಒತ್ತಿ
iOS ಗಳಿಗೆ:
-ನಿಮ್ಮ iOS ಸಾಧನಗಳಿಗೆ ಅಪ್‍ಡೇಟ್ ಲಭ್ಯವಿದೆಯೇ ನೋಡಿ, ಇದ್ದರೆ, ಅಪ್‍ಡೇಟ್ ಮಾಡಿ.
-ಸೆಟ್ಟಿಂಗ್ಸ್ ಗೆ ಹೋಗಿ>ಜನರಲ್>ಐಫೋನ್ ಸ್ಟೋರೇಜ್ ಆಯ್ಕೆ ಮಾಡಿ
-ಕೆಳಕ್ಕೆ ಸ್ಕ್ರೋಲ್ ಮಾಡಿ ಆ್ಯಪ್ ಲಿಸ್ಟನ್ನು ಹುಡುಕಿ, ಸದ್ಗುರು ಆ್ಯಪ್ ಅನ್ನು ಆಯ್ಕೆ ಮಾಡಿ.
-ಸದ್ಗುರು ಆ್ಯಪ್ ಡಿಲೀಟ್ ಒತ್ತಿ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿ .
- ಆ್ಯಪ್ ಅನ್ನು ಮತ್ತೆ ಇನ್‌ಸ್ಟಾಲ್ ಮಾಡಿ.
- ಸದ್ಗುರು ಆ್ಯಪ್ ಅನ್ನು ತೆರೆದು ನಿಮ್ಮನೋಂದಾಯಿತ ಈ-ಮೇಲ್ ಐಡಿ ಬಳಸಿ ಲಾಗಿನ್ ಆಗಿ.
- ಇನ್ನರ್ ಇಂಜಿನಿಯರಿಗ್ ಕಾರ್ಯಕ್ರಮದ ಕಾರ್ಡನ್ನು ಒತ್ತಿ.
Cet article n'est pas disponible en French. Affichez-la en English