ವಿಡಿಯೋ ಸುತ್ತುತ್ತಿದ್ದರೆ, ಬಫರಿಂಗ್ ಆಗುತಿದ್ದರೆ ಏನು ಮಾಡಬೇಕು?

Modified on Fri, 22 Sep, 2023 at 7:53 AM

 ನಿಮ್ಮ ಇಂಟರ್ನೆಟ್ ಕನೆಕ್ಷನ್ ಅನ್ನು ಮೊದಲು ಪರಿಶೀಲಿಸಿ. ನಿಮ್ಮ ಸಾಧನಕ್ಕೆ ಸ್ಥಿರ Wi-Fi ಅಥವಾ ಮೊಬೈಲ್ ಕಣ್ಣೇಕ್ಷನ್ ಇದೆಯೇ ಎಂದು ಖಾತರಿ ಪಡಿಸಿಕೊಳ್ಳಿ. ನೆಟ್ವರ್ಕ್ ಕವರೇಜ್ ನಲ್ಲಿ ಅಥವಾ ವೇಗದಲ್ಲಿ ಯಾವುದೇ ತೊಂದರೆ ಇಲ್ಲವೇ ಎಂದು ಖಚಿತ ಪಡಿಸಿಕೊಳ್ಳಿ. ಸಮಸ್ಯೆ ಮುಂದುವರೆದರೆ, ದಯವಿಟ್ಟು ನೆಟ್ವರ್ಕ್ ಗುಂಡಿಯನ್ನು ಆರಿಸಿ, ಮತ್ತೆ ಹತ್ತಿಸಿ ಮತ್ತು ಪ್ರಯತ್ನಿಸಿ. ಲಾಗ್ ಔಟ್ ಮಾಡಿ ಮತ್ತೆ ಲಾಗ್ ಇನ್ ಆಗಿ.

ಸಮಸ್ಯೆ ಇನ್ನೂ ಬಗೆಹರಿಯದಿದ್ದರೆ, ಕೆಳಗೆ ಕೊಟ್ಟಿರುವ ಸಮಸ್ಯೆ ನಿವಾರಣಾ ಹಂತಗಳನ್ನು ಪಾಲಿಸಿ:

ಲ್ಯಾಪ್ಟಾಪ್ /ಡೆಸ್ಕ್ಟಾಪ್ ಗಳಲ್ಲಿ ಬ್ರೌಸರ್ ಬಳಸುತ್ತಿದ್ದರೆ ,


ವಿಡಿಯೋದಲ್ಲಿ ಗೇರ್ ಬಟನ್ ಬಳಸಿ ರಿಸಲ್ಯೂಷನ್ ಅನ್ನು ಕಡಿಮೆ ಮಾಡಿ

ಬ್ರೌಸರ್ ನ ಕ್ಯಾಶ್ ಮತ್ತು ಕುಕೀಗಳನ್ನು ತೆಗೆದು ಮತ್ತೆ ಪ್ರಾರಂಭಿಸಿ.

ಸದ್ಗುರು ಆ್ಯಪ್‌ ಬಳಸುತ್ತಿದ್ದರೆ:

ಆ್ಯಪ್‌ ನಿಂದ ಹೊರಬಂದು ಮತ್ತೆ ವಿಡಿಯೋ ತೆರೆಯಿರಿ, ಸಮಸ್ಯೆ ಹಾಗೆಯೆ ಇದ್ದರೆ, ಅಪ್ ಡೇಟಾ ಕ್ಲಿಯರ್ ಮಾಡಿ, ಅನಿನ್ಸ್ಟಾಲ್ ಮಾಡಿ ಮತ್ತೆ ಹೊಸದಾಗಿ ಇನ್ಸ್ಟಾಲ್ ಮಾಡಿ. (ಸ್ಥಾಪಿಸಿ), ಲಾಗ್ ಇನ್ ಆಗಿ.


 ಆಂಡ್ರಾಯ್ಡ್ ಅನ್ನು ಬಳಸುತ್ತಿದ್ದರೆ, ವಿಡಿಯೋದಲ್ಲಿ ಗೇರ್ ಬಟನ್ ಬಳಸಿ ರಿಸಲ್ಯೂಷನ್ ಅನ್ನು ಕಡಿಮೆ ಮಾಡಿ