ಕಾರ್ಯಕ್ರಮದ ಸಮಯದಲ್ಲಿ ಶಾಸ್ತ್ರೀಯ ಅಥವಾ ಲಘು ಸಂಗೀತ ಕೇಳತ್ತಾ ಮಾಡಬಹುದೇ ?

Modified on Fri, 22 Sep, 2023 at 7:54 AM

 ಸಂಗೀತವೂ ಸೇರಿದಂತೆ ಯಾವುದೇ ಬಾಹ್ಯ ಅಡಚಣೆಗಳನ್ನು ಹೊಂದದಿರುವುದು ಉತ್ತಮ.

 ಯಾವುದೇ ಅಡಚಣೆಗಳಿಲ್ಲದೆ, ನಿಮ್ಮದೇ ಆದ ಒಂದು ನಿಶ್ಯಬ್ದವಾದ ಜಾಗದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು. ಬಹಳ ಶಬ್ದ ಮತ್ತು ಸಾರ್ವಜನಿಕ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ. ನೀವು ಜಾಗೃತರಾಗಿರಲು, ಎಲ್ಲಿಯೂ ಒರಗಬೇಡಿ ಮತ್ತು ನಿಮ್ಮ ಬೆನ್ನು ಹುರಿಯನ್ನು ಆದಷ್ಟೂ ನೆರವಾಗಿರಿಸಿಕೊಳ್ಳಿ. ಕಾಲ ಮೇಲೆ ಕಾಲು ಹಾಕಿ ಕುರುವುದೂ ಒಳ್ಳೆಯದೇ.