ಈ ಕಾರ್ಯಕ್ರಮಕ್ಕೆ ತಾಂತ್ರಿಕ ಅಗತ್ಯಗಳು ಏನು?

Modified on Wed, 15 Nov 2023 at 02:15 AM

 -ಡಿವೈಸ್:
-ವೆಬ್‌ಕ್ಯಾಮ್(ಡಿವೈಸ್ ಒಳಗಿರುವ ಅಥವಾ ಹೊರಗಿರುವ) ಹೊಂದಿರುವ ಲ್ಯಾಪ್‌ಟಾಪ್/ಪಿಸಿ/ಐ ಪ್ಯಾಡ್/ ಟ್ಯಾಬ್ಲೆಟ್ ಮತ್ತು ಸ್ಪೀಕರ್‌ಗಳು.
ಅಥವಾ
- ಫ್ರಂಟ್ ಕ್ಯಾಮೆರಾ ಇರುವ ಮೊಬೈಲ್ ಫೋನ್ ಮತ್ತು ಇತ್ತೀಚಿನ ಆವೃತ್ತಿಯ ಸದ್ಗುರು ಆ್ಯಪ್ ಹೊಂದಿರಬೇಕು.

ಆಪರೇಟಿಂಗ್ ಸಿಸ್ಟಮ್ : ವಿಂಡೋಸ್ 8 ಅಥವಾ ನಂತರದ ಆವೃತ್ತಿ ಅಥವಾ ಮ್ಯಾಕ್ OS X El Captain 10.11 ಅಥವಾ ನಂತರದ ಆವೃತ್ತಿಗಳು, ಕೆಲವು ಲಿನಕ್ಸ್ ಆವೃತ್ತಿಗಳು, ಐ ಪ್ಯಾಡ್‍ಗಳಾದರೆ, iOS 13ನ ನಂತರದ ಆವೃತ್ತಿಗಳು. ಟ್ಯಾಬ್ಲೆಟ್ ಮತ್ತು ಮೊಬೈಲ್ ಫೋನ್‍ಗಳಾದರೆ, ಆಂಡ್ರಾಯ್ಡ್ 9 , ಮತ್ತು ನಂತರದ್ದು.

-ಬ್ರೌಸರ್: ಕ್ರೋಮ್ ನ ಇತ್ತೀಚಿನ ಆವೃತ್ತಿ (ಶಿಫಾರಸು ಮಾಡಿರುವುದು) ಅಥವಾ ಸಫಾರಿ ಬ್ರೌಸರ್‌ಗಳು.

-ಸ್ಥಿರವಾದ ಇಂಟರ್ನೆಟ್ ಸಂಪರ್ಕ

-ಬ್ಯಾಂಡ್ ವಿಡ್ತ್ - ಕನಿಷ್ಠ 2.5 Mbps

 -ಡೇಟಾ ಬಳಕೆ/ಗಂಟೆಗೆ - 500 MB