ಈ ಕಾರ್ಯಕ್ರಮವನ್ನು ನಾನು ನೋಡುವುದು ಹೇಗೆ?

Modified on Fri, 22 Sep 2023 at 07:38 AM

 ಸದ್ಗುರು ಆ್ಯಪ್ ಬಳಸಿ, ಈ ಕಾರ್ಯಕ್ರಮವನ್ನು ಮೊಬೈಲ್ ನಲ್ಲೇ ನೋಡಬಹುದು. ಲ್ಯಾಪ್‌ಟಾಪ್, ಡೆಸ್ಕ್ ಟಾಪ್ ಮತ್ತು ಇತರ ಡಿವೈಸ್‍ಗಳಲ್ಲಿ ನೋಡಲು ಈ ಲಿಂಕನ್ನು ಬಳಸಿ: https://online.innerengineering.com/kn/login 

 ಕ್ರೋಮ್ ಬ್ರೌಸರ್ ನ ಇತ್ತೀಚಿನ ಆವೃತ್ತಿಯನ್ನು ಬಳಸಲು ಶಿಫಾರಸು ಮಾಡುತ್ತೇವೆ.